ರೀಮಾ ಲಾಗೂ (ಮರಾಠಿ: () : रीमा लागू )ಹೆಸರಾಂತ ನಟಿ. == ಜನನ ಹಾಗೂ ವಿದ್ಯಾಭ್ಯಾಸ == ಸನ್, ೧೯೫೮ ರಲ್ಲಿ ಜನಿಸಿದ ’ನಯನ್ ಭದ್ ಭದೆ,’ ಮುಂದೆ ತಮ್ಮ ವೃತ್ತಿಜೀವನದಲ್ಲಿ ’ರೀಮಾ ಲಾಗೂ' ಯೆಂದು ಹೆಸರಾದರು. ತಾಯಿ ಮರಾಠಿ ರಂಗಭೂಮಿಯಲ್ಲಿ ಹೆಸರಾಂತ ನಟಿ. ಪುಣೆಯ ’ಹುಝೂರ್ ಪಾಗ ಎಚ್. ಎಚ್. ಸಿ. ಪಿ ಹೈಸ್ಕೂನ್’ ನಲ್ಲಿ ಓದುತ್ತಿದ್ದಾಗಲೇ ರೀಮಾ, ಕೆಲವು ಕಡೆಗಳಲ್ಲಿ ಅಭಿನಯಿಸಿದ್ದರು. ಪ್ರೌಢಶಾಲೆಯ ನಂತರ ನಟನೆಯನ್ನೇ ತಮ್ಮ ವೃತ್ತಿಯನ್ನಾಗಿ ಮಾಡಿಕೊಂಡರು. ಮೊದಲು ಮರಾಠಿ ರಂಗಭೂಮಿಯಲ್ಲಿ ಶುರುವಾಗಿ, ೧೯೭೦ ರ ನಂತರ, ೧೯೮೦ ರ ಹೊತ್ತಿಗೆ, ಹಿಂದಿ ಮರಾಠಿ ಚಲನಚಿತ್ರಗಳಲ್ಲೂ ಅಭಿನಯವನ್ನು ಮಾಡಲು ಆರಂಭಿಸಿದರು. == ಮದುವೆಯಾದ ಬಳಿಕ ಹೆಸರು, 'ರೀಮಾಲಾಗೂ,' ಎಂದು == ರೀಮಾಲಾಗೂ ಮದುವೆಯಾದದ್ದು, ಮರಾಠಿ ಜನಪ್ರಿಯ ’ವಿವೇಕ್ ಲಾಗೂ’ ರವರನ್ನು. ವಿವಾಹದ ನಂತರ ತಮ್ಮ ಹೆಸರನ್ನು ’ರೀಮಾ ಲಾಗೂ’ ಎಂದು ಬದಲಾಯಿಸಿಕೊಂಡರು. ಈ ದಂಪತಿಗಳಿಗೆ, ಒಬ್ಬ ಮಗಳು, ’ಮೃಣ್ಮಯಿ,’ ಮುಂಬಯಿನಲ್ಲಿದ್ದಾರೆ. 'ಟೆಲಿವಿಶನ್ ಧಾರಾವಾಹಿಗಳಲ್ಲಿ' ನಟಿಸಿ, ನಂತರ ಹಿಂದಿ ಚಿತ್ರರಂಗದ ದಿಗ್ಗಜರ ಜೊತೆಗೆ ನಟಿಸಿದ್ದಾರೆ. == ನಾಯಕ-ನಟರ ತಾಯಿಯ ಪಾತ್ರದಲ್ಲಿ, 'ರೀಮಾಲಾಗೂ,' ಕೆಲಸಮಾಡಿದ್ದಾರೆ == ಹೆಚ್ಚಾಗಿ ಪೋಷಕ ಪಾತ್ರಗಳನ್ನೇ ಅವರು ಆರಿಸಿಕೊಂಡಿದ್ದಾರೆ. ೧೯೮೮ ರಲ್ಲಿ ನಿರ್ಮಿಸಿದ ’ಕಯಾಮತ್ ಸೆ ಕಯಾಮತ್ ತಕ್’, ”ಜೂಹಿ ಚಾವ್ಲರ ತಾಯಿಯ ಪಾತ್ರ’. ೧೯೮೯ ರಲ್ಲಿ ಮೈನೆ ಪ್ಯಾರ್ ಕಿಯ ಎಂಬ ಚಿತ್ರದಲ್ಲಿ ಸಲ್ಮಾನ್ ಖಾನ್ ರ ತಾಯಿಯಾಗಿ. ’ ಹಮ್ ಆಪ್ ಕೆ ಹೈ ಕೌನ್, ೧೯೯೪, ಮತ್ತು, ೧೯೯೫ ರಲ್ಲಿ ’ರಂಗೀಲ.’ ರೀಮಾ ಲಾಗೂ ರವರು ನಟಿಸಿದ ಕೆಲವು ಪ್ರಮುಖ ಚಿತ್ರಗಳು. ಬಾಲಿವುಡ್ ನಲ್ಲಿ ಹೆಚ್ಚಾಗಿ ’ಸಲ್ಮಾನ್ ಖಾನ್’ರ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರ‍ೆ. ೧೯೮೦ ರಲ್ಲಿ, 'ಆಕ್ರೋಶ್’ ಚಿತ್ರದಲ್ಲಿ ಡಾನ್ಸರ್, ಆಗಿ, ೧೯೯೪ ರಲ್ಲಿ, ’ಯೆಹ್ ದಿಲ್ಲಗಿ’, ಒಬ್ಬ ಬಿಸಿನೆಸ್ ಮಹಿಳೆಯ ಪಾತ್ರದಲ್ಲಿ. ೧೯೯೮ ನಲ್ಲಿ, 'ಕುಚ್ ಕುಚ್ ಹೊತ ಹೈ', ೧೯೯೯ ರಲ್ಲಿ,’ವಾಸ್ತವ್,’ ’ಸಂಜಯ್ ದತ್’ ರವರ ತಾಯಿಯ ಪಾತ್ರದಲ್ಲಿ ’ಡಾನ್’, ತನ್ನ ಸ್ವಂತ ಮಗನನ್ನೇ ಕೊಂದ, ಪ್ರಸಂಗ. ೨೦೦೩ ರಲ್ಲಿ, 'ಕಲ್ ಹೊನ ಹೊ', ಹೆಚ್ಚಾಗಿ ತಾಯಿಯ ಪಾತ್ರವನ್ನೇ ಮಾಡುತ್ತಾ ಬಂದಿದ್ದಾರೆ. == ಮರಾಠಿ ಚಿತ್ರರಂಗದಲ್ಲಿ ಪ್ರಶಸ್ತಿ ಸಲ್ಲಿಸುವ ಸಮಾರಂಭ,ದಲ್ಲಿ ಪಾಲ್ಗೊಂಡಿದ್ದಾರೆ == ’ಮಾನ್ ಚ ಮುಝ್ರ,’ ಎಂಬ ಹೆಸರಾಂತ ಮರಾಠಿ ಕಲಾವಿದರನ್ನು ಗೌರವಿಸುವ,'ಮರಾಠಿ ಶೊ',ನಲ್ಲಿ, ಭಾಗವಹಿಸಿದ್ದರು. == ಬಾಲಿವುಡ್ ನ 'ಪ್ರತಿಷ್ಠಿತ, ಬೆಸ್ಟ್ ಸಪೋರ್ಟಿಂಗ್ ಫಿಲ್ಮ್ ಫೇರ್ ವಿಜೇತ' ರ ಪಾತ್ರಕ್ಕೆ ಹೆಸರನ್ನು ನಮೂದಿಸಲಾಗಿತ್ತು == ೧೯೯೦ ರಲ್ಲಿ ’ಮೈನೆ ಪ್ಯಾರ್ ಕಿಯ’ ಚಿತ್ರದ, ’ಬೆಸ್ಟ್ ಸಪೋರ್ಟಿಂಗ್ ಅಭಿನೇತ್ರಿ’ಯ ಪ್ರಶಸ್ತಿಯ ನಾಮಕರಣ, ೧೯೯೧ ರಲ್ಲಿ ’ಆಶಿಕ್’ ಚಿತ್ರದ ಸಮೆ ’ಬೆಸ್ಟ್ ಸಪೋರ್ಟಿಂಗ್ ಅಭಿನೇತ್ರಿ’ಯ ಪ್ರಶಸ್ತಿಯ ನಾಮಕರಣ, ೧೯೯೫ ನಲ್ಲಿ ’ಹಮ್ ಆಪ್ ಕೆ ಹೈ ಕೌನ್’, ’ಬೆಸ್ಟ್ ಸಪೋರ್ಟಿಂಗ್ ಅಭಿನೇತ್ರಿ’ಯ ಪ್ರಶಸ್ತಿಯ ನಾಮಕರಣ, ೨೦೦೦ ರಲ್ಲಿ ವಾಸ್ತವ್ ಚಿತ್ರಕ್ಕೆ,’ಬೆಸ್ಟ್ ಸಪೋರ್ಟಿಂಗ್ ಅಭಿನೇತ್ರಿ’ಯ ಪ್ರಶಸ್ತಿಯ ನಾಮಕರಣ, == ಬಾಹ್ಯ ಸಂಪರ್ಕಗಳು == ' 1995 == ಚಲನ ಚಿತ್ರಗಳು == / - (2010) ... ' () [2] (2008) ... ' (2008) ... ( ') (2008 ) (2008) ... : (2005) ... (2005) (2005) ... : (2005) ... (2005) ... . : (2004) ... ' (2003) ... ' (2003) ... (2003) ... ' (2003) (2002) ... (2001) ... (2001) ... . (2001) ... ' ' (2001) ... . (2000) ... . (2000) ... (2000) ... ' (2000) ... (2000) (1999) : (1999) ... (1999) ... (1999) ... - : (1999) ... (1998) ... (1998) ... . (' ) . 1 (1998) ... (1998) (1998) ... (1998) (1998) ... ' (1997) ... ' (1997) ... ' (1997) ... ' (1997) ! (1997) ... ' (1996) ... (1996) ... (1996) (1996) ... . !(1994) ... ' (1994) ... ' (1993) (1993) ... ' (1993) ... (1993) ... . (1993) (1993) ... ' (1993) ... (1992) ... (1992) ... (1992) ... . (1992) (1992) (1992) ... (1992) ... ' (1991) ... (1991) ... ' (1991) ... ' ೮ (1991) ... . (1991) ... (1990) (1990) ... . (1990) ... (1989) ... (1988) ... 2 (1988) ... . (1988) ... . (1980) ... (1980) ... == ಸುಪ್ರಸಿದ್ದ ಟೆಲಿವಿಶನ್ ಧಾರಾವಾಹಿಗಳು == (2009) ,, (2006) (2000) (1994) (1985) == ಬಾಹ್ಯ ಸಂಪರ್ಕಗಳು == ' ', ' ' ' ' ' ' ' ' 1995, ' ' ' ' == ಉಲ್ಲೇಖಗಳು ==